
Home > Terms > Kannada (KN) > ಅನುಮೋದಿತ ಔಷಧಗಳು
ಅನುಮೋದಿತ ಔಷಧಗಳು
ಯು. ಎಸ್. ನಲ್ಲಿ ಒಂದು ಔಷಧಿಯನ್ನು ಮಾರುಕಟ್ಟೆಗೆ ತರುವ ಮುನ್ನ ಆಹಾರ ಮತ್ತು ಔಷಧ ಆಡಳಿತವು (ಎಫ್‍ಡಿಎ) ಆ ದ್ರವ್ಯವನ್ನು ಔಷಧಿ ಎಂದು ಅನುಮೋದಿಸಲೇಬೇಕು. ಅನುಮೋದನಾ ಪ್ರಕ್ರಿಯೆಯು ಹಲವು ಹೆಜ್ಜೆಗಳನ್ನು ಒಳಗೊಳ್ಳುತ್ತದೆ, ಅವುಗಳೆಂದರೆ - ಕ್ಲಿನಿಕಲ್-ಪೂರ್ವ ಪ್ರಯೋಗಾಲಯ ಮತ್ತು ಪ್ರಾಣಿ ಅಧ್ಯಯನಗಳು, ಸುರಕ್ಷೆ ಮತ್ತು ಪರಿಣಾಮಕಾರಿತ್ವಕ್ಕಾಗಿ ಕ್ಲಿನಿಕಲ್ ಪ್ರಯೋಗಗಳು, ಔಷಧಿ ತಯಾರಕರು ಒಂದು ಹೊಸ ಔಷಧಿ ಅರ್ಜಿಯನ್ನು ಭರ್ತಿ ಮಾಡುವುದು, ಎಫ್‍ಡಿಎ ಅರ್ಜಿಯನ್ನು ಮರುಪರಿಶೀಲಿಸುವುದು ಮತ್ತು ಎಫ್‍ಡಿಎ ಅರ್ಜಿಯನ್ನು ಅನುಮೋದಿಸುವುದು/ನಿರಾಕರಿಸುವುದು.
0
0
Improve it
- Part of Speech: noun
- Synonym(s):
- Blossary:
- Industry/Domain: Pharmaceutical
- Category: Clinical trials
- Company:
- Product:
- Acronym-Abbreviation:
Other Languages:
Member comments
Terms in the News
Featured Terms
Industry/Domain: Fruits & vegetables Category: Fruits
ಸೌತೆಕಾಯಿ
A long, green, cylinder-shaped member of the gourd family with edible seeds surrounded by mild, crisp flesh. Used for making pickles and usually eaten ...
Contributor
Featured blossaries
Marouane937
0
Terms
58
Blossaries
3
Followers
8 of the Most Extreme Competitions On Earth
Category: Entertainment 3
8 Terms


Browers Terms By Category
- Algorithms & data structures(1125)
- Cryptography(11)
Computer science(1136) Terms
- Automobile(10466)
- Motorcycles(899)
- Automotive paint(373)
- Tires(268)
- Vehicle equipment(180)
- Auto parts(166)
Automotive(12576) Terms
- ISO standards(4935)
- Six Sigma(581)
- Capability maturity model integration(216)
Quality management(5732) Terms
- General seafood(50)
- Shellfish(1)
Seafood(51) Terms
- Material physics(1710)
- Metallurgy(891)
- Corrosion engineering(646)
- Magnetics(82)
- Impact testing(1)